", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1738583131-Untitled-design---2025-02-03T171520.311.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarSirisi" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಶಿರಸಿ: ತಾಲೂಕಿನ ಕಾಳಂಗಿ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಬದನಗೋಡ ಗ್ರಾಮ ಪಂಚಾಯತಿ ಅಧ್ಯಕ್ಷ ನಟರಾಜ ಹೊಸೂರು ಬಣದ 10 ಅಭ್ಯರ್ಥಿಗಳು ಗೆಲುವ...Read more" } ", "keywords": "Shirsi election, Kalangi Seva Sahakari Sangh, Natraja Hosur team wins, cooperative society election, Karnataka election results, Shirsi news, Kalangi Seva Sahakari Sangh election results, Natraja Hosur team victory, Indian cooperative society elections.,Uttara-Kannada,Politics", "url": "https://publicnext.com/node" }
ಶಿರಸಿ: ತಾಲೂಕಿನ ಕಾಳಂಗಿ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಬದನಗೋಡ ಗ್ರಾಮ ಪಂಚಾಯತಿ ಅಧ್ಯಕ್ಷ ನಟರಾಜ ಹೊಸೂರು ಬಣದ 10 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಯ ಫಲಿತಾಂಶದ ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ ಫಲಿತಾಂಶ ವಿಳಂಬವಾಗಿತ್ತು. ಅಂತಿಮವಾಗಿ ನ್ಯಾಯಾಲಯ ಜನವರಿ 31ರಂದು ಮತ ಎಣಿಕೆಗೆ ಕೋರ್ಟ್ ಆದೇಶ ನೀಡಿತ್ತು.
ಈಗ ಫಲಿತಾಂಶ ಪ್ರಕಟಗೊಂಡಿದ್ದು ನಟರಾಜ ಹೊಸೂರು ಬಣದಿಂದ ನಟರಾಜ, ರಾಜು ಗೌಡರು, ರಾಜಶೇಖರ ಗೌಡರು, ಪ್ರಭು ಗೌಡರು, ದೇವರಾಜ ನಾಯ್ಕ ಅಂಡಗಿ, ಎಸ್‌ಟಿ ಕ್ಷೇತ್ರದಿಂದ ನಾಗಪ್ಪ ಯಾಲಕ್ಕಿ, ಎಸ್‌ಸಿ ಕ್ಷೇತ್ರದಿಂದ ದೇವರಾಜ ಕೋವೇರ, ಬ ವರ್ಗದಿಂದ ಕುಮಾರ ಅಂಡಗಿ, ಮಹಿಳಾ ಕ್ಷೇತ್ರದಿಂದ ಶೈಲಜಾ ಕತಬಾಯಿ, ಗೌರಮ್ಮ ಗೌಡರು ಗೆಲುವು ಸಾಧಿಸಿದ್ದಾರೆ. ಮಾಜಿ ಅಧ್ಯಕ್ಷ ದ್ಯಾಮಣ್ಣ ದೊಡ್ಡನಿ ಹಾಗೂ ಸುರೇಶ ಜಕಲಣ್ಣನವರ
ಮಾತ್ರ ಗೆಲವು ವಾದಿಸಿದ್ದಾರೆ.
ಚುನಾವಣಾಧಿಕಾರಿಯಾಗಿ ರಾಘವೇಂದ್ರ ಕಾರ್ಯನಿರ್ವಹಿಸಿದ್ದರು. ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
Kshetra Samachara
03/02/2025 05:16 pm