", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1738138296-WhatsApp-Image-2025-01-29-at-1.17.43-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಶಿರಸಿ: ಐದು ರಸ್ತೆ ವೃತ್ತವನ್ನು ಡಾ. ಬಿ ಆರ್ ಅಂಬೇಡ್ಕರ್ ವೃತ್ತವನ್ನಾಗಿ ಮರು ನಾಮಕರಣ ಮಾಡಿಕೊಡುವ ಬಗ್ಗೆ ಸಹಾಯಕ ಆಯುಕ್ತರು ಭರವಸೆ ನೀಡಿದ್ದ...Read more" } ", "keywords": "Sirsi news, Arjun Miniti, Two-year struggle, Justice served, Karnataka farmer issues, Farmer protests, Sirsi farmer leader, Arjun Miniti success, Farmer rights Karnataka, Rural development Karnataka. ,Uttara-Kannada,Politics", "url": "https://publicnext.com/node" }
ಶಿರಸಿ: ಐದು ರಸ್ತೆ ವೃತ್ತವನ್ನು ಡಾ. ಬಿ ಆರ್ ಅಂಬೇಡ್ಕರ್ ವೃತ್ತವನ್ನಾಗಿ ಮರು ನಾಮಕರಣ ಮಾಡಿಕೊಡುವ ಬಗ್ಗೆ ಸಹಾಯಕ ಆಯುಕ್ತರು ಭರವಸೆ ನೀಡಿದ್ದಾರೆ. ಈ ಬಗ್ಗೆ ನಾವು ಕಳೆದ ಎರಡು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ. ಮತ್ತು ಕುಂಬ ಮೇಳದಲ್ಲಿ ಸ್ವಾಮೀಜಿಯೊರ್ವರು ಪ್ರತ್ಯೇಕ ಸಂವಿಧಾನ ಅನಾವರಣ ಮಾಡುವದಾಗಿ ನೀಡಿರುವ ಹೇಳಿಕೆಯನ್ನು ಭೀಮ ಘರ್ಜನೆ ಸಂಘಟನೆ ಭಲವಾಗಿ ವಿರೋದಿಸುವದಾಗಿ ಅದ್ಯಕ್ಷ ಅರ್ಜುನ ಮಿಂಟಿಯವರು ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Kshetra Samachara
29/01/2025 01:42 pm