", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/419120_1738743269_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಳಸ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಶ್ರೀ ಕಳಶೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.11ರವರೆಗೆ ...Read more" } ", "keywords": "Node,Chikmagalur,Public-News,Religion", "url": "https://publicnext.com/node" }
ಕಳಸ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಶ್ರೀ ಕಳಶೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.11ರವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವ ಪ್ರಯುಕ್ತ ಪ್ರತಿ ದಿನವೂ ವಿವಿಧ ಧಾರ್ಮಿಕ ಕಾರ್ಯಗಗಳು ನಡೆಯಲಿವೆ ಗಣಪತಿ ಪೂಜೆ ಯೊಂದಿಗೆ ಆರಂಭವಾಗಿ ಅಂಕುರಾರ್ಪಣ, ಧ್ವಜಾರೋಹಣ, ಕೌತುಕೋತ್ಸವ, ವೃಷಭಾರೋಹಣ, ಸಿಂಹರೋಹಣ, ಮಯೂರಾರೋಹಣ, ಹಂಸಾರೋಹಣ, ಗಜರೋಹಣ ನೆರವೇರಲಿದೆ. ಬ್ರಹ್ಮ ರಥೋತ್ಸವ, ಮಹಾ ರಥೋತ್ಸವ ಜರುಗಲಿದೆ. ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8ರಿಂದ ಬಾಳೆಹೊಳೆಯ ಹೊಳ್ಳಸ್ ಚೆನ್ನಕೇಶವ ಪ್ರತಿಷ್ಠಾನದಿಂದ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ಅಂದು ಕುಂಕುಮೋತ್ಸವ, ಮೃಗಯಾತ್ರೆ, ರುದ್ರತೀರ್ಥದಲ್ಲಿ ಅವಕೃತ ಸ್ನಾನ, ರಾತ್ರಿ ಇಡಿಗಾಯಿ ಸೇವೆ, ನಡೆಯಲಿದೆ. ಫೆ. 11 ರಂದು ಮಹಾ ಸಂಪ್ರೋಕ್ಷಣೆ, ಲಮಂತ್ರಾಕ್ಷತೆಯೊಂದಿಗೆ ಉತ್ಸವಕ್ಕೆ ತೆರೆಬೀಳಲಿದೆ.
Kshetra Samachara
05/02/2025 01:44 pm