", "articleSection": "Public News,Religion", "image": { "@type": "ImageObject", "url": "https://prod.cdn.publicnext.com/s3fs-public/41912020250129062644filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು :- ನಗರದ ತಾಜ್‌ರಾನ್ ಮಸೀದಿಯ ಅಧಿಕಾರ ಸೂಕ್ತ ಸಮಯಕ್ಕೆ ವರ್ಗಾವಣೆ ಮಾಡದೇ ಹುನ್ನಾರ ನಡೆಸುತ್ತಿರುವ ಆಡಳಿತ ಮಂಡಳಿ ವಿರುದ್ಧ ಸೂಕ್ತ ...Read more" } ", "keywords": "Node,Chikmagalur,Public-News,Religion", "url": "https://publicnext.com/node" }
ಚಿಕ್ಕಮಗಳೂರು :- ನಗರದ ತಾಜ್‌ರಾನ್ ಮಸೀದಿಯ ಅಧಿಕಾರ ಸೂಕ್ತ ಸಮಯಕ್ಕೆ ವರ್ಗಾವಣೆ ಮಾಡದೇ ಹುನ್ನಾರ ನಡೆಸುತ್ತಿರುವ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ನಗರಸಭಾ ಅಧ್ಯಕ್ಷ ಸೈಯದ್ ಜಮೀಲ್ ಅಹಮ್ಮದ್ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ಮಸೀದಿ ಅಧ್ಯಕ್ಷರು ಸಮಯಕ್ಕೆ ಸರಿಯಾಗಿ ಅಧಿಕಾರ ವರ್ಗಾವಣೆ ಮಾಡಿಲ್ಲ. ಇವರೊಟ್ಟಿಗೆ ವಕ್ಫ್ ಅಧಿಕಾರಿಗಳು ಶಾಮೀಲಾಗಿ ಬೆಂಬಲ ಸೂಚಿಸಿದ್ದು ಕಾಲ ಕಾಲಕ್ಕೆ ನಡೆಯ ಬೇಕಾಗಿದ್ದ ಚುನಾವಣೆಯನ್ನು ನಡೆಸದೇ ಎರಡು ದಶಕಗಳಿಂದ ಸದಸ್ಯತ್ವ ನೀಡದೇ, ಲೆಕ್ಕ ಪರಿಶೀಲನೆ ನಡೆಸದೇ ಇಚ್ಚಾನುಸಾರ ಬಂದಂತೆ ಲೆಕ್ಕ ಪತ್ರಗಳನ್ನು ಗೀಚಿ, ದ್ರೋಹವೆಸಗುತ್ತಿದೆ ಎಂದರು.
Kshetra Samachara
29/01/2025 06:26 pm