", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/41912020250205052702filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ನಗರದ ತೇರಾಪಂಥ್ ಭವನದಲ್ಲಿ ನಡೆದ ತೇರಾಪಂಥ್ ಧರ್ಮಸಂಘದ ಮರ್ಯಾದ ಮಹೋತ್ಸವದಲ್ಲಿ ಮಾತಾನಾಡಿದ ಶಾಸಕ ತಮ್ಮಯ್ಯ ರಾಜನೀತಿ ಜತೆ ಧರ್ಮನೀ...Read more" } ", "keywords": "Node,Chikmagalur,Public-News Chikkamagaluru: Jainism is non-violent - MLA Tammaiah,Public-News", "url": "https://publicnext.com/node" } ಚಿಕ್ಕಮಗಳೂರು: ಜೈನ ಧರ್ಮ ಅಹಿಂಸಾತ್ಮಕವಾದದ್ದು - ಶಾಸಕ ತಮ್ಮಯ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಜೈನ ಧರ್ಮ ಅಹಿಂಸಾತ್ಮಕವಾದದ್ದು - ಶಾಸಕ ತಮ್ಮಯ್ಯ

ಚಿಕ್ಕಮಗಳೂರು: ನಗರದ ತೇರಾಪಂಥ್ ಭವನದಲ್ಲಿ ನಡೆದ ತೇರಾಪಂಥ್ ಧರ್ಮಸಂಘದ ಮರ್ಯಾದ ಮಹೋತ್ಸವದಲ್ಲಿ ಮಾತಾನಾಡಿದ ಶಾಸಕ ತಮ್ಮಯ್ಯ ರಾಜನೀತಿ ಜತೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ ನೆಲೆಸುತ್ತದೆಂದು ಹೇಳಿದರು. ಭಾರತದಲ್ಲಿ ಚಾರ್ತುಮಾಸ ಪೂಜೆ ಮಾಡಿ ರಾಜರು ಧರ್ಮನೀತಿ ಅಳವಡಿಸಿಕೊಳ್ಳುತ್ತಿದ್ದರು. ದೇಶದಲ್ಲಿ 800ಕ್ಕೂ ಅಧಿಕ ಸಾಧು- ಸಾಧ್ವಿನಿಗಳು ಜೈನ ಸಮಾಜದಲ್ಲಿದ್ದು ಆಚಾರ್ಯರು ಚಾತುರ್ಮಾಸ ಆಚರಿಸುತ್ತಾರೆ. ಜೈನ ಧರ್ಮ ಅಹಿಂಸಾತ್ಮಕವಾಗಿದ್ದು, ಹಿಂಸೆ ದೂರವಿರಿಸಿ ಬದುಕುತ್ತಿದ್ದಾರೆ ಎಂದರು.

Edited By : PublicNext Desk
PublicNext

PublicNext

05/02/2025 05:27 pm

Cinque Terre

8.04 K

Cinque Terre

0

ಸಂಬಂಧಿತ ಸುದ್ದಿ