", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/431249_1737114850_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರವಾರ : ನೌಕಾನೆಲೆಯ ಮೂಲಕ ದೇಶ ಕಾಯಲು ಬಂದವರು ಗೂಡಾಗಿರಿ ಮಾಡುತ್ತಿದ್ದು, ಈ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರುತ್ತೇವೆ ಎಂದು ವಿಧಾನ ಪರಿಷತ...Read more" } ", "keywords": "Naval Base Staff, Goonda Behavior, Karnataka Government, Mangalore Naval Base, Employee Conduct, Workplace Discipline, Government Employee Behavior, Naval Personnel Misconduct.,Uttara-Kannada,Politics", "url": "https://publicnext.com/node" } ಕಾರವಾರ : ನೌಕಾನೆಲೆ ಸಿಬ್ಬಂದಿಗಳು ಗೂಂಡಾ ವರ್ತನೆ ನಿಲ್ಲಿಸಲಿ - ಎಂಎಲ್ಸಿ ಉಳ್ವೇಕರ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ನೌಕಾನೆಲೆ ಸಿಬ್ಬಂದಿಗಳು ಗೂಂಡಾ ವರ್ತನೆ ನಿಲ್ಲಿಸಲಿ - ಎಂಎಲ್ಸಿ ಉಳ್ವೇಕರ.

ಕಾರವಾರ : ನೌಕಾನೆಲೆಯ ಮೂಲಕ ದೇಶ ಕಾಯಲು ಬಂದವರು ಗೂಡಾಗಿರಿ ಮಾಡುತ್ತಿದ್ದು, ಈ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಬಲೆ ಬೀಸಿದಾಗ ಗಾಳಿಯಿಂದ ಬಲೆಗಳು ನೌಕಾನೆಲೆಗಳ ಒಳಗೆ ಬರುವುದು ಸಹಜ. ಆದರೆ ನೌಕಾ ಸಿಬ್ಬಂದಿಯು ಮೀನುಗಾರರ ಮೇಲೆ ಹಲ್ಲೆ ಹಾಗೂ ಸ್ಪೀಡ್ ಬೋಟ್ ಮೂಲಕ ಬಲೆ ಕತ್ತರಿಸುತ್ತಿದ್ದಾರೆ. ಈ ಬಗ್ಗೆ ವೀಡಿಯೋ ಚಿತ್ರೀಕರಿಸಿ ತೋರಿಸದರೂ ಯಾವುದೇ ಕ್ರಮ ಕೈಗೊಂಡಿಲ್ಲ‌. ಈಚೆಗೆ ಅಯ್ಯಪ್ಪನ ಚೆಂಡಿಯಾ ಬಳಿ ಮಾಲಾಧಾರಿಗಳಿಗೆ ಹಲ್ಲೆ ಮಾಡಿದ್ದಾರೆ. ಈ ಮೂಲಕ ಗೂಡಾಗಿರಿ ಮಾಡಲು ಯತ್ನಿಸುತ್ತಿದ್ದಾರೆ‌. ಅವರನ್ನು ಪೊಲೀಸರು ಕೂಡ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : PublicNext Desk
PublicNext

PublicNext

17/01/2025 05:24 pm

Cinque Terre

18.2 K

Cinque Terre

0

ಸಂಬಂಧಿತ ಸುದ್ದಿ