", "articleSection": "Politics,International", "image": { "@type": "ImageObject", "url": "https://prod.cdn.publicnext.com/s3fs-public/235762-1736959783-Post-in-services-for-5-days-starting-from-today.-Only-HD-with-notification-(1).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರು ಜನವರಿ 11ರಿಂದ ಜನವರಿ 24ರವರೆಗೆ ಶಾಸಕರಿಗೆ ಹತ್ತಿರದ ಸಂಬಂಧಿಯಾದ ಡಾ|| ಶಿವರಾಜ ಕುಮಾರ ರವರ ಆರೋಗ್ಯ ಹಾಗ...Read more" } ", "keywords": ""Shirasi, Bhimanna Nayak, American Politician, Indian Origin Politician, Karnataka News, Shirasi News, US Politics, Indian American Community, Politics News, Karnataka Politician" ,Uttara-Kannada,Politics,International", "url": "https://publicnext.com/node" }
ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರು ಜನವರಿ 11ರಿಂದ ಜನವರಿ 24ರವರೆಗೆ ಶಾಸಕರಿಗೆ ಹತ್ತಿರದ ಸಂಬಂಧಿಯಾದ ಡಾ|| ಶಿವರಾಜ ಕುಮಾರ ರವರ ಆರೋಗ್ಯ ಹಾಗೂ ಯೋಗ ಕ್ಷೇಮವನ್ನು ವಿಚಾರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬಲು ದೂರದ ಅಮೇರಿಕಾದಲ್ಲಿದ್ದಾರೆ.
ಅಲ್ಲಿಯಿಂದಲೇ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಆಗು ಹೋಗುವ ಪ್ರಸ್ತುತ ರಾಜಕೀಯ ವಿದ್ಯಮಾನದ ಕುರಿತು ನಿರಂತರ ಸಂಪರ್ಕದಲ್ಲಿದ್ದಾರೆಂದು ಶಾಸಕರ ಕಾರ್ಯಾಲಯ ಸ್ಪಷ್ಟಪಡಿಸಿದೆ.
PublicNext
15/01/2025 10:20 pm