ಚಿಕ್ಕೋಡಿ: ಬೀದಿ ನಾಯಿಗಳ ದಾಳಿಗೆ ಮೇಕೆಗಳು ಬಲಿಯಾದ ಘಟನೆ ನಡೆದಿದೆ. ಹುಕ್ಕೇರಿ ಪಟ್ಟಣದ ಸತ್ಯಪ್ಪಾ ಶೆಟ್ಟೆಪ್ಪಾ ಭಜಂತ್ರಿ ಎಂಬುವರಿಗೆ ಸೇರಿದ 5 ಮೇಕೆಗಳ ಮೇಲೆ ದಾಳಿ ಮಾಡಿವೆ.
ಮೇಕೆ ಸಾಕಾಣಿಕೆ ಬಡವರ ಮೂಲ ಕಸುಬು, ಜೀವನೋಪಾಯಕ್ಕೆ ಆಧಾವಾಗಿತ್ತು, ಈ ಘಟನೆ ನಡೆದು ಭಾರೀ ನಷ್ಟ ಉಂಟಾಗಿದೆ.
ಕೂಡಲೇ ಬೀದಿನಾಯಿಗಳನ್ನ ಸೆರೆಹಿಡಿಯಬೇಕೆಂದು ಸ್ಥಳೀಯರು ಪುರಸಭೆ ಎದುರು ಆಕ್ರೋಶ ಹೊರಹಾಕಿದ್ದಾರೆ.
PublicNext
09/01/2025 06:33 pm