ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ 32 ವರ್ಷದ ಕೆನಡಾದ ವ್ಯಕ್ತಿಯೊಬ್ಬ ತನ್ನ ಲಗೇಜ್‌ನಲ್ಲಿ ಮೊಸಳೆಯ ತಲೆಬುರುಡೆಯನ್ನು ಸಾಗಿಸುತ್ತಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ತಿಳಿಸಿದೆ.
ಭದ್ರತಾ ತಪಾಸಣೆಯ ಸಮಯದಲ್ಲಿ, ಮರಿ ಮೊಸಳೆಯ ದವಡೆಯನ್ನು ಹೋಲುವ ಚೂಪಾದ ಹಲ್ಲುಗಳನ್ನು ಹೊಂದಿರುವ ಸುಮಾರು 777 ಗ್ರಾಂ ತೂಕದ ತಲೆಬುರುಡೆಯನ್ನು ಕ್ರೀಮ್ ಬಣ್ಣದ ಬಟ್ಟೆಯಲ್ಲಿ ಸುತ್ತಿಡಲಾಗಿತ್ತು.
PublicNext
09/01/2025 07:49 pm