ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 9.1.2025

ಮೇಷ: ಐಟಿ ಉದ್ಯೋಗದವರಿಗೆ ಅನಿಶ್ಚಿತ ಸ್ಥಿತಿ. ಪ್ರಯಾಣದಲ್ಲಿ ಸಣ್ಣ ತಕರಾರು. ಉದ್ಯಮದ ಉತ್ಪನ್ನಗಳ ಮಾರಾಟ ವ್ಯವಸ್ಥೆ ವಿಸ್ತರಣೆ.

ವೃಷಭ: ಗಾಯಕರಿಗೆ ತುಂಬಿದ ಉತ್ಸಾಹ. ಸಿವಿಲ್ ಇಂಜಿನಿಯರ್​ಗಳ ಪ್ರಯತ್ನಕ್ಕೆ ಜಯ. ಹೊಸ ಗ್ರಾಹಕರನ್ನು ಸೆಳೆಯಲು ಯತ್ನ.

ಮಿಥುನ: ಉದ್ಯೋಗ ಸ್ಥಾನದಲ್ಲಿ ಹೊಸ ಅವಕಾಶಗಳು. ಗೃಹೋದ್ಯಮದ ಉತ್ಪನ್ನಗಳಿಗೆ ಉತ್ತಮ ಲಾಭ. ಕೃಷಿ ಕ್ಷೇತ್ರದವರಿಗೆ ಅಭಿವೃದ್ಧಿ.

ಕಟಕ: ಸಹೋದ್ಯೋಗಿಗಳೊಂದಿಗೆ ಘರ್ಷಣೆ. ಉದ್ಯಮದ ಅಭಿವೃದ್ಧಿಗೆ ಆದ್ಯತೆ. ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.

ಸಿಂಹ: ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ನಿರೀಕ್ಷೆ. ಭೂ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ. ಆಪ್ತ ಸಲಹೆಯಿಂದ ವಿರಸ ದೂರ.

ಕನ್ಯಾ: ಸಾರ್ವಜನಿಕ ಸಂಪರ್ಕದಲ್ಲಿ ಯಶಸ್ಸು. ಸಗಟು ವ್ಯಾಪಾರದ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ.

ತುಲಾ: ಉದ್ಯೋಗ ಸ್ಥಾನದಲ್ಲಿ ಗೌರವ. ಅಧ್ಯಾಪಕರಿಗೆ ಹೆಚ್ಚಿನ ಜವಾಬ್ದಾರಿ. ಸಣ್ಣ ವ್ಯಾಪಾರಿಗಳಿಗೆ ಲಾಭ. ವಿವಾದಕ್ಕೆ ಸಿಲುಕಿಸಲು ಯತ್ನ.

ವೃಶ್ಚಿಕ: ಕುಟುಂಬದಲ್ಲಿ ಸಮಚಿತ್ತದಿಂದ ಪ್ರತಿಕ್ರಿಯಿಸಿ. ದೀರ್ಘಾ ವಧಿ ಉಳಿತಾಯಕ್ಕೆ ಮನಸ್ಸು. ಅಪರಿಚಿತರೊಡನೆ ಜಾಗ್ರತೆಯಿಂದ ಇರಿ.

ಧನಸ್ಸು: ದೀರ್ಘಕಾಲದ ಬಳಿಕ ಲಾಭ. ದಿನಪತ್ರಿಕೆ ಏಜೆಂಟರಿಗೆ ಶುಭ. ಉದ್ಯಮದಲ್ಲಿ ಪೈಪೋಟಿ. ಕೋರ್ಟಿನಲ್ಲಿ ಸಕಾರಾತ್ಮಕ ಸ್ಪಂದನೆ.

ಮಕರ: ಹೊಸ ಉದ್ಯೋಗ ಮುಂದುವರಿಕೆಗೆ ನಿರ್ಧರಿಸುವಿರಿ. ವಸ್ತ್ರ ವ್ಯಾಪಾರಿಗಳಿಗೆ ಬಿಡುವಿಲ್ಲದಷ್ಟು ವಹಿವಾಟು. ಅಧಿಕವಾದ ಆದಾಯ.

ಕುಂಭ: ಸಂತೃಪ್ತ ಮನೋಭಾವದಿಂದ ಶಾಂತಿ. ಉದ್ಯಮದಲ್ಲಿ ಮುನ್ನಡೆ. ದಿನಸಿ ವ್ಯಾಪಾರದಲ್ಲಿ ಲಾಭ. ಪಾಲುದಾರಿಕೆ ಪ್ರಸ್ತಾವ ಸ್ವೀಕಾರ.

ಮೀನ: ವ್ಯವಹಾರದಲ್ಲಿ ಸ್ಥಿರವಾದ ಪ್ರಗತಿ. ಉದ್ಯೋಗದಲ್ಲಿ ತೃಪ್ತಿಯಿದೆ. ಸೇವಾ ಉದ್ಯೋಗದಲ್ಲಿೆ ಯಶ. ಸಾಂಸಾರಿಕ ಜೀವನದಲ್ಲಿ ಹರ್ಷ.

Edited By : Nirmala Aralikatti
PublicNext

PublicNext

09/01/2025 07:27 am

Cinque Terre

296.84 K

Cinque Terre

0