ಖಾನಾಪುರ: ರಾಜ್ಯಾದ್ಯಂತ ಬೆಳ್ಳಂಬೆಳಿಗ್ಗೆ ನಾನಾ ಭ್ರಷ್ಟ ಅಧಿಕಾರಿಗಳ ಮನೆ,ಕಚೇರಿ ಮೇಲೆ ಲೋಕಾ ದಾಳಿ ನಡೆಸಿದ್ದು ಅದರಂತೆ ಖಾನಾಪುರ ತಹಶೀಲ್ದಾರ್ ಪ್ರಕಾಶ ಗಾಯಕ್ವಾಡ ಅವರ ಬೆಳಗಾವಿಯ ಗಣೇಶಪುರದ ನಿವಾಸ,ಖಾನಾಪುರ ಕಚೇರಿ ಹಾಗೂ ಈ ಹಿಂದೆ ಸೇವೆ ಸಲ್ಲಿಸಿದ್ದ ನಿಪ್ಪಾಣಿಯ ಕೆಲ ಆಪ್ತರ ಮನೆಗಳ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ
-ನಾಗೇಶ್ ನಾಯ್ಕರ್ ಪಬ್ಲಿಕ್ ನೆಕ್ಸ್ಟ್ ಖಾನಾಪುರ
PublicNext
08/01/2025 01:08 pm