ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಬಾಗ: ಟ್ರಾಫಿಕ್ ಪೊಲೀಸ್ ಆದ "ಹೌದೋ ಹುಲಿಯಾ" ಖ್ಯಾತಿಯ ತುಕ್ಕಪ್ಪ ಕಟ್ಟಿಮನಿ

ರಾಯಬಾಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತುಂಬಿದ ಸಭೆಯೊಂದರಲ್ಲಿ "ಹೌದೋ ಹುಲಿಯಾ..." ಎಂದು ಅಭಿಮಾನಪೂರ್ವಕವಾಗಿ ಜಯಘೋಷ ಮೊಳಗಿಸಿ ಸಾಮಾಜಿಕ ಜಾಲತಾಣದಲ್ಲಿಯೂ ಹೆಸರುವಾಸಿಯಾಗಿದ್ದ ಬೆಳಗಾವಿ ಜಿಲ್ಲೆಯ ಐನಾಪುರ ಪಟ್ಟಣದ ಪೀರಪ್ಪ ತುಕ್ಕಪ್ಪ ಕಟ್ಟಿಮನಿ ಇತ್ತೀಚೆಗಷ್ಟೇ ಐನಾಪುರ ಪಟ್ಟಣದಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸಿ ತನ್ನ ಸಮಾಜಮುಖಿ ಸೇವಾ ಮನೋಭಾವ ಪ್ರದರ್ಶನ ಮಾಡಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ವರದಿ : ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್ ರಾಯಬಾಗ

Edited By : Manjunath H D
PublicNext

PublicNext

08/01/2025 08:44 pm

Cinque Terre

57.58 K

Cinque Terre

1