ಬೇಲೂರು : ಒಂದೆ ಕಡೆ ಎದುರು ಸಿಕ್ಕ ಮೂರು ಸಲಗಗಳು,ಕೆಲಕಾಲ ಸೊಂಡಿಲಿನಿಂದ ನೂಕಾಡಿರುವ ಅಪರೂಪದ ಘಟನೆ,ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬಿಕ್ಕೋಡು ಎಸ್ಟೇಟ್‌ನಲ್ಲಿ ನಡೆದಿದೆ.
ಕಾಡಾನೆಗಳನ್ನು ಕಾಣುತ್ತಿದ್ದಂತೆ ಕಾರ್ಮಿಕರು ಕಾಫಿ ತೋಟದಿಂದ ಓಡಿ ಹೋಗಿದ್ದಾರೆ.
ಎದುರುಬದುರಾದ ಮೂರು ದೈತ್ಯಾಕಾರದ ಸಲಗಗಳು ಗುದ್ದಾಟದ ನಡೆಸಿವೆ. ಈ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
PublicNext
06/01/2025 05:34 pm