ಮನುಷ್ಯರು ಆತ್ಮಹತ್ಯೆಗೆ ಯತ್ನಿಸಿರೋದನ್ನ ನೀವು ಕೇಳಿದ್ದೀರಾ..? ಆದರೆ ಪ್ರಾಣಿಗಳು ಹೀಗೆ ಆತ್ಮಹತ್ಯೆ ಮಾಡಿಕೊಳ್ತವೆ ಎಂದರೆ ನೀವು ನಂಬುತ್ತೀರಾ..? ಇಲ್ಲೊಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ.
ವಿಡಿಯೋದಲ್ಲಿ ಮೇಕೆ ಬೇಕಂತಲೇ ಬೆಂಕಿಗೆ ಜಿಗಿಯುವುದನ್ನು ನೋಡಬಹುದಾಗಿದೆ. ಅಲ್ಲಿದ್ದವರು ಮೇಕೆಯನ್ನು ಬಚಾವ್ ಮಾಡಿದ್ರೂ, ಮತ್ತೆ ಬೆಂಕಿಗೆ ಜಿಗಿಯಲು ಮೇಕೆಗಳು ಯತ್ನಿಸಿವೆ.. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಗೆ ಅಚ್ಚರಿ ಎನಿಸಿದೆ.
PublicNext
07/01/2025 04:24 pm