ಕೇರಳದಲ್ಲಿ ನಡೆದ ಉತ್ಸವದ ವೇಳೆ ಮದವೇರಿದ ಆನೆಯೊಂದು ಭಯಾನಕ ದಾಳಿ ನಡೆಸಿದ್ದು, 17 ಮಂದಿಗೆ ಗಾಯಗಳಾಗಿದೆ. ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗಾಬರಿಯಿಂದ ಜನರು ಎದ್ದುಬಿದ್ದು ಓಡಿದ್ದು, ಘಟನೆಯಲ್ಲಿ 17 ಜನರಿಗೆ ಗಾಯಗಳಾಗಿದೆ. ಮೆರವಣಿಗೆಯಲ್ಲಿದ್ದ ಆನೆ ಏಕಾಏಕಿ ಧಿಡೀರ್ ದಾಳಿ ನಡೆಸಿದ್ದು, 17 ಜನರು ಗಾಯಗೊಂಡಿದ್ದಾರೆ.
PublicNext
08/01/2025 03:11 pm