ಬೈಲಹೊಂಗಲ: 33/11 ಕೆವ್ಹಿ ಸಂಗೊಳ್ಳಿ ವಿದ್ಯುತ್ ವಿತರಣೆ ಕೇಂದ್ರದಲ್ಲಿ ಇದೆ ಜನೆವರಿ 12, 13 ರಂದು ಸಂಗೊಳ್ಳಿ ಉತ್ಸವ ಅಂಗವಾಗಿ ವಿದ್ಯುತ್ ಅಡಚಣೆಯಾಗದಂತೆ ಪೂರ್ವಭಾವಿಯಾಗಿ ನಿರ್ವಹಣೆ ಮಾಡುವದರಿಂದ ಭಾನುವಾರ ದಿ. 5 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ವರೆಗೆ ಸಂಗೊಳ್ಳಿ, ಹೋಳಿನಾಗಲಾಪುರ, ಕುಲುಮನಟ್ಟಿ, ಕಡತನಾಳ, ಗುಡದೂರ ಹಾಗೂ ಸುತ್ತಲಿನ ಗ್ರಾಮಗಳ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದು ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
04/01/2025 08:39 pm