ಚಳ್ಳಕೆರೆ: ಅಂಬೇಡ್ಕರ್ ಭಾವಚಿತ್ರಕ್ಕೆ ಬೆಂಕಿ ಇಟ್ಟಿದ್ದ ನಾಲ್ವರ ಬಂಧನ ಹೊಸ ಹೊರ್ಷದ ರಾತ್ರಿ ಅಂಬೇಡ್ಕರ್ ಬಾವುಟ ಕಿತ್ತು ಬೆಂಕಿಹಚ್ಚಿ ಬಾವಿಗೆ ಬಿಸಾಡಿದ್ದ ಘಟನೆ ಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನಹಳ್ಳಿಯಲ್ಲಿ ನಡೆದಿದ್ದು, ಈ ಘಟನೆಗೆ ಕಾರಣರಾದ ನಾಲ್ಕು ಜನರನ್ನು
ತುರುವನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೇಲ್ವರ್ಗದ ಬಸವನಗೌಡ, ರಾಕೇಶ್, ವಿಶ್ವಾಸ್ ಸಂತೋಷ್ ಎಂದು ಗುರುತಿಸಲಾಗಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ದಲಿತ ಯುವಕರು ನೀಲಿಬಣ್ಣದ ಹಾಗೂ ಅಂಬೇಡ್ಕರ್ ಚಿತ್ರವಿರುವ ಬಾವುಟಗಳನ್ನು ಕಟ್ಟಿ ಸಂಭ್ರಮಿಸಿದ್ದರು .
PublicNext
03/01/2025 07:33 am