ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ವಾಣಿವಿಲಾಸ ಸಾಗರ ಜಲಾಶಯ - 3ನೇ ಬಾರಿ ಕೋಡಿ ಬೀಳಲು ಕೆಲವೇ ದಿನ ಬಾಕಿ

ಹೊಸದುರ್ಗ : ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಇಂದು 693 ಕ್ಯೂಸೆಕ್ ಒಳಹರಿವು ಹರಿದಿದ್ದು, ಇದರಿಂದ ಪ್ರಸ್ತುತ ನೀರಿನ ಮಟ್ಟ 129.60 ಅಡಿ ತಲುಪಿದೆ. ಇದೇ ವಾರದಲ್ಲಿ ಒಳಹರಿವು ಹೆಚ್ಚಾದರೆ ಮೂರನೇ ಬಾರಿಗೆ ಕೋಡಿ ಬೀಳುವ ಎಲ್ಲಾ ಸಾಧ್ಯತೆಗಳಿವೆ.

Edited By : PublicNext Desk
Kshetra Samachara

Kshetra Samachara

31/12/2024 04:24 pm

Cinque Terre

3.94 K

Cinque Terre

0

ಸಂಬಂಧಿತ ಸುದ್ದಿ