ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐತಿಹಾಸಿಕ ಕೋಟೆಯಲ್ಲಿ ಸ್ವಚ್ಛತೆ ಮರಿಚಿಕೆ

ಚಿತ್ರದುರ್ಗ : ಐತಿಹಾಸಿಕ ಏಳು ಸುತ್ತಿನ ಕೋಟೆ ನೋಡಲು ದೇಶ ವಿದೇಶದಿಂದಲೂ ಪ್ರವಾಸಿಗರು ಬರುತ್ತಿದ್ದಾರೆ ಅದರ ನಡುವೆ ಜನವರಿ ಮತ್ತು ಫೆಬ್ರವರಿಗಳಲ್ಲಿ ಪ್ರವಾಸಿಗರು ಯಥೇಚ್ಛವಾಗಿ ಐತಿಹಾಸಿಕ ಸ್ಥಳಗಳನ್ನು ನೋಡಲು ಬರುತ್ತಾರೆ ಆದರೆ ಐತಿಹಾಸಿಕ ಏಳು ಸುತ್ತಿನ ಕೋಟೆ ಕಸದಿಂದ ಕೂಡಿದ್ದು ಕೋಟೆಯ ಅಂದವೇ ಕೆಟ್ಟಂತಾಗಿದೆ.

ಹೌದು ಚಿತ್ರದುರ್ಗದ ಐತಿಹಾಸಿಕ ಏಳು ಸುತ್ತಿನ ಕೋಟೆ ತನ್ನದೇ ಆದ ವಿಶೇಷತೆ ಹೊಂದಿದೆ ಇಲ್ಲಿರುವ ಐತಿಹಾಸಿಕ ಹಿನ್ನಲೆ ಸಾರುವ ಸ್ಥಳಗಳು ಒಳಗೊಂಡಿದೆ. ಪ್ರವಾಸಿಗರ ಕಣ್ಣಿಗೆ ಅಲ್ಲಲ್ಲಿ ಕಸದ ರಾಶಿ ಎದ್ದು ಕಾಣುತ್ತಿದ್ದು ಕೋಟೆಯ ಅಂದವೇ ಕೆಟ್ಟದ್ದಾಗಿದೆ, ಕೋಟೆಯ ಒಳಭಾಗದಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ ಎಲ್ಲೆಂದರಲ್ಲಿ ಕಸದ ರಾಶಿ ಪ್ಲಾಸ್ಟಿಕ್ ನಿಯಂತ್ರಿಸುವಲ್ಲಿ ಕೋಟೆ ಸಂರಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಂತಾಗಿದೆ.

Edited By : Somashekar
Kshetra Samachara

Kshetra Samachara

07/01/2025 06:00 pm

Cinque Terre

1.88 K

Cinque Terre

0

ಸಂಬಂಧಿತ ಸುದ್ದಿ