ಚಿತ್ರದುರ್ಗ : ಜಿಲ್ಲೆಯ ಹಲವೆಡೆ ಜಿಟಿ ಜಿಟಿ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಮುಂಜಾನೆಯಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಜನ ಪರದಾಡಿದ್ದಾರೆ.. ಮೋಡಕವಿದ ವಾತಾವರಣದ ಜೊತೆ ಶೀತ ಗಾಳಿ ಮಳೆಗೆ ಸಾರ್ವಜನಿಕರು ಹೈರಣಾಗಿದ್ದಾರೆ. ಕೃಷಿ ಚಟುವಟಿಕೆ ,ಸೇರಿದಂತೆ ಗಾರೆ ಕಾರ್ಮಿಕರು ಕೆಲಸ ಬಂದ್ ಮಾಡಿದ್ದು, ದಿನಗೂಲಿ ಕಾರ್ಮಿಕರು ಸುಸ್ತಾಗಿದ್ದಾರೆ..
Kshetra Samachara
27/12/2024 06:45 pm