ಚಿತ್ರದುರ್ಗ: ಹೊಸ ವರ್ಷದ ಸಂಭ್ರಮಾಚರಣೆ ನೆಪದಲ್ಲಿ ಐತಿಹಾಸಿಕ ಮುರುಘಾ ಮಠಕ್ಕೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು, ಭಕ್ತರು ಆಗಮಿಸಿದ್ದರು.
ಮುರುಘಾ ಮಠದ ಆವರಣದಲ್ಲಿರುವ ಮುರುಘಾ ವನ, ಮ್ಯೂಸಿಯಂ ಸೇರಿದಂತೆ ಮಠವನ್ನು ಸಾವಿರಾರು ಪ್ರವಾಸಿಗರು ವೀಕ್ಷಣೆ ಮಾಡಿದ್ದಾರೆ.
ಮುರುಘಾ ವನಕ್ಕೆ ಟಿಕೇಟ್ ಪಡೆದು ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಬರೋಬ್ಬರಿ 18 ಸಾವಿರ. ಹೊಸ ವರ್ಷದೊಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಪರಿಣಾಮ ಸಂಗ್ರಹವಾದ ಮೊತ್ತ 4.30 ಲಕ್ಷ ರೂ.ಗಳು ಸಂಗ್ರಹವಾಗಿದೆ.
Kshetra Samachara
02/01/2025 03:02 pm