ಧಾರವಾಡ : ಆರ್ಯಭಟ ಪಿ.ಯು. ಸೈನ್ಸ್ ಕಾಲೇಜ್ ಧಾರವಾಡ ಹಾಗೂ ಕೊಣ್ಣೂರ ಪಿ.ಯು. ಸೈನ್ಸ್ ಕಾಲೇಜ್ ಯಲ್ಲಟ್ಟಿ ಇವರ ಸಹಯೋಗದಲ್ಲಿ 2024-25ರಲ್ಲಿ ಎಸ್.ಎಸ್.ಎಲ್.ಸಿ. ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 'ಕೊಣ್ಣೂರ ಪ್ರತಿಭಾನ್ವೇಷಣೆ ಅವಾರ್ಡ್ ' ಪರೀಕ್ಷೆಯನ್ನು ಡಿಸೆಂಬರ್ 29ರಂದು ಭಾನುವಾರ ಬೆಳಿಗ್ಗೆ 10-30 ಗಂಟೆಗೆ ನಡೆಸಲಾಗುವುದು.
ಪರೀಕ್ಷೆ ಬರೆಯುವ ಸ್ಥಳ: ಆರ್ಯಭಟ ಸೈನ್ಸ್ ಪಿ.ಯು. ಕಾಲೇಜು ಆವರಣ, ಕಲಘಟಗಿ ರೋಡ್, ಗಿರಿನಗರ ಧಾರವಾಡ.
ಸ್ಲಗ್ : ಪರೀಕ್ಷೆಯಲ್ಲಿ ಭಾಗವಹಿಸಿ... ಬಹುಮಾನ ನಿಮ್ಮದಾಗಿಸಿಕೊಳ್ಳಿ
ನೋಂದಣಿಗೆ ಸಂಪರ್ಕಿಸಿ : 9380071846, 9380067538 9886582704,
9591862106
0836-2469598
Kshetra Samachara
20/12/2024 10:26 pm