ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: JEE/NEET ಕನಸನ್ನು ಸಾಕಾರಗೊಳಿಸುವ ಏಕೈಕ ಶಿಕ್ಷಣ ಸಂಸ್ಥೆ ಅರ್ಜುನ ಸೈನ್ಸ್ ಪಿಯು ಕಾಲೇಜ್

ಧಾರವಾಡ: JEE, NEET ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಿರೀಯಸ್ ಆಗಿ ಎದುರಿಸಿ ಭವಿಷ್ಯದಲ್ಲಿ ಬಹುದೊಡ್ಡ ಸಾಧನೆ ಮಾಡಬೇಕು ಅಂದುಕೊಂಡಿದ್ದೀರಾ? ಎಲ್ಲಿಯೂ ಸಿಗದಂತ ಗುಣಮಟ್ಟದ ಶಿಕ್ಷಣಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ. ಹಾಗಿದ್ದರೆ ಇಲ್ಲಿದೆ ನೋಡಿ ನಿಮ್ಮ ಸಿರೀಯಸ್ ಕನಸಿಗೆ ಸುಗಮ ಮಾರ್ಗ ಅದುವೆ ದಿ ಒನ್ ಆ್ಯಂಡ್ ಓನ್ಲಿ ಅರ್ಜುನ್ ಸೈನ್ಸ್ ಪಿಯು ಕಾಲೇಜ್ ಧಾರವಾಡ.

ಗುಣಮಟ್ಟದ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ಬಹುದೊಡ್ಡ ಕೊಡುಗೆ ನೀಡಲು ಮುಂದಾಗಿರುವ ಏಕೈಕ ಶಿಕ್ಷಣ ಸಂಸ್ಥೆ. ಐಐಟಿ ಹಾಗೂ ನೀಟ್‌ನಲ್ಲಿ ಪರಿಣತಿ ಪಡೆದ ಬೋಧಕ ಸಿಬ್ಬಂದಿಗಳ ಹಾಗೂ ಡೈರೆಕ್ಟರ್‌ಗಳ ಸಮಾಗಮದಲ್ಲಿ ಬೋಧನೆ ಮಾಡುತ್ತಿರುವ ಏಕೈಕ ಹೆಮ್ಮೆಯ ಸಂಸ್ಥೆ.

ಹೌದು.. ಶಿಕ್ಷಣ ಕಾಶಿ ಧಾರವಾಡದಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತ ಹೆಸರು ಮಾಡಿರುವ ಅರ್ಜುನ್ ಸೈನ್ಸ್ ಪಿಯು ಕಾಲೇಜು, ಉತ್ಕೃಷ್ಟ ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಸಂಸ್ಥೆಯಾಗಿದೆ. ಪ್ರಾರ್ಥನೆ, ಆಚಾರ, ವಿಚಾರಗಳಂತ ಸಂಪ್ರದಾಯಿಕ ಅಡಿಪಾಯದ ಜೊತೆಗೆ ಮಹತ್ವದ ಸೇವೆ ಸಲ್ಲಿಸುತ್ತಿದೆ. ಎಸ್‌ಎಸ್‌ಎಲ್‌ಸಿ ನಂತರ ಏನ ಮಾಡಬೇಕು ಎಂದು ವಿಚಾರ ಮಾಡ್ತಿದ್ದೀರಾ ಎಲ್ಲವನ್ನೂ ಬದಿಗಿಟ್ಟು ದಿಟ್ಟ ಮನಸ್ಸಿನಿಂದ ಬನ್ನಿ ನಿಮಗಾಗಿ ಸಿದ್ಧವಿದೆ ಬಹುದೊಡ್ಡ ವೇದಿಕೆ. ಇಲ್ಲಿನ ಕಾರ್ಯವೈಖರಿ ಬಗ್ಗೆ ಡೈರೆಕ್ಟರ್ ಏನಂತಾರೇ ಕೇಳಿ..

ಓದಿಗಾಗಿ ಬೇರೆ ಬೇರೆ ಊರಿಗೆ ಹೋಗುವಂತ ಅದೆಷ್ಟೋ ಪ್ರಮೇಯಗಳಿಗೆ ಅರ್ಜುನ ಸೈನ್ಸ್ ಪಿಯು ಕಾಲೇಜ್ ಬ್ರೇಕ್ ಹಾಕಿದ್ದು, ಉಡುಪಿ, ಮಂಗಳೂರಿನಂತ ನಗರದಿಂದ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗೆ ಬರುವುದು ಮಾತ್ರವಲ್ಲದೆ ತಮ್ಮ ಸಾಧನೆಗೆ ಸರಳ‌ ಮಾರ್ಗವನ್ನು ಕಂಡುಕೊಂಡಿದ್ದಾರೆ. ಉತ್ತಮ ಬೋಧಕ ಸಿಬ್ಬಂದಿ, ಅತ್ಯಾಧುನಿಕ ಲ್ಯಾಬ್‌ಗಳು, ಓದಲು ಪೂರಕವಾದ ವಾತಾವರಣದ ಜೊತೆಗೆ ಪೂರಕವಾದ ಏಕೈಕ ಶಿಕ್ಷಣ ಸಂಸ್ಥೆಯಾಗಿ ಹೊರ ಹೊಮ್ಮಿದೆ.

PCMB, PCMCs, PCMS ಕಾಂಬಿನೇಶನ್‌ನಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಬೋಧನೆ ಮಾಡಲಾಗುತ್ತದೆ. ಸುಸಜ್ಜಿತ ಕಟ್ಟಡ, ಎಲ್ಲೆಡೆಯೂ ಸಿಸಿ ಕ್ಯಾಮೆರಾಗಳ ಕಣ್ಗಾವಲು, ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿಯ ಜೊತೆಗೆ ವಿದ್ಯಾರ್ಥಿಗಳಿಗೆ ಊಟೋಪಚಾರವನ್ನು ಕೂಡ ಇಲ್ಲಿ ನೀಡಲಾಗುತ್ತದೆ. ಇಲ್ಲಿ ವ್ಯಾಸಂಗ ಮಾಡುವುದು ಸೌಭಾಗ್ಯವೇ ಸರಿ ಅಂತಿದ್ದಾರೆ ವಿದ್ಯಾರ್ಥಿಗಳು.

ವಿದ್ಯಾರ್ಥಿಗಳಿಗೆ AGRI, NATA, NDA ಸೇರಿದಂತೆ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಆತ್ಮ ಸ್ಥೈರ್ಯ ಹೆಚ್ಚಿಸುವುದರ ಜೊತೆಗೆ ಸಿರೀಯಸ್ ಆಗಿಯೇ ಸಿನ್ಸಿಯರ್ ಆಗಿ ಅಚೀವ್ ಮಾಡುವ ವಿದ್ಯಾರ್ಥಿಗಳಿಗೆ ಪೂರಕವಾದ ವೇದಿಕೆಯಾಗಿದೆ.

ಒಟ್ಟಿನಲ್ಲಿ ಬಹುದೊಡ್ಡ ಸಹಕಾರದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಕಾರ್ಯವನ್ನು ಮಾಡಲು ಅರ್ಜುನ ಸೈನ್ಸ್ ಪಿಯು ಕಾಲೇಜ್ ಮುಂದಾಗಿದೆ. ಪಿಯುಸಿಯ ಪ್ರಮುಖ ಘಟಕ್ಕೆ ನೀರುಣಿಸಿ ಹೆಮ್ಮರವಾಗಿಸುವ ಸಂಸ್ಥೆಗೆ ಭೇಟಿ ನೀಡಿ ಭವಿಷ್ಯದ ಕನಸನ್ನು ಸಾಕರಗೊಳಿಸಿ.

ವಿಳಾಸ..

ARJUNA SCIENCE PU COLLEGE

SHANBHAG BUILDING, BEHIND LIC QUARTERS, SARASWATPUR

NEAR TOLL NAKA PB ROAD

DHARWAD-04

CONTACT NUMBER- 0836-3500953

8073211871, 9845845796, 8073371598

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/12/2024 06:11 pm

Cinque Terre

33.12 K

Cinque Terre

0

ಸಂಬಂಧಿತ ಸುದ್ದಿ