ಹುಬ್ಬಳ್ಳಿ : ಅಂಗನವಾಡಿ ಕೇಂದ್ರಕ್ಕೆ ಬರುವ ಪಡಿತರ ದಾನ್ಯದ ಗೋಲ್ ಮಾಲ್... ಹುಬ್ಬಳ್ಳಿಯ ಗಿರಣಿಚಾಲ್‌ನ ಅಂಗನವಾಡಿ ಕೇಂದ್ರದಿಂದ ಪಡಿತರ ಪದಾರ್ಥಗಳು ಬೇರೆ ಎಡೆಗೆ ಸಾಗಾಟ ಮಾಡುತ್ತಿರುವ ಆಟೋ ರಿಕ್ಷಾ ವಾಹನವನ್ನು ಸಾರ್ವಜನಿಕರು ತಡೆದು ಪಬ್ಲಿಕ್ ನೆಕ್ಸ್ಟ್ ಮುಂದೆ ಘಟನಯ ಬಗ್ಗೆ ಮಾಹಿತಿ ನೀಡಿದರು.
ಈ ಹಿಂದೆಯು ಪಬ್ಲಿಕ್ ನೆಕ್ಸ್ಟ್ ಅಂಗನವಾಡಿ ಕೇಂದ್ರಕ್ಕೆ ಬರುವ ಪಡಿತರ ಧಾನ್ಯದ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಈಗ ಇಲ್ಲಿ ನೋಡಿ.... ಕವರ್.... ದೇಕೇತೋ.... ಮೆಣಸಿನಕಾಯಿ ಪಾಕಿಟ್.... ಒಳಗ ಹಸರ್ ಕಾಳ್ ಹೈ.... ಇದ್ .... ಒಂದ್ ರೀತಿ ದಿಕಾನೇಕಾ ದಾತ್... ಅಲಗ್... ಕಾನೇಕಾ... ದಾತ್ ಅಲಗ್... ಅನ್ನುವಂಗ್... ಐತಿ ಇದ್...
ಒಟ್ಟನ್ಯಾಗ್ ಇದ್ ಪಕ್ಕಾ ಗೋಲ್ ಮಾಲ್...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/12/2024 11:22 am