ಕುಂದಗೋಳ : ಜೂಜಾಟ ಆಡುತ್ತಿದ್ದ 5 ಜನರ ತಂಡವನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 4700 ರೂಪಾಯಿ ನಗದು ಹಣ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಂದಗೋಳ ಬಿಡ್ನಾಳ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನೀರಿನ ಟ್ಯಾಂಕ್ ಕೆಳಗೆ ಡಿಸೆಂಬರ್ 18 ರಂದು ಜೂಟಾಟ ಆಡುತ್ತಿದ್ದ 5 ಜನರನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 4700 ರೂಪಾಯಿ ಹಣ ಜೂಟಾಟದ ಕಾರ್ಡ್ ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kshetra Samachara
20/12/2024 12:30 pm