ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಅರ್ಜುನ ಸೈನ್ಸ್ ಪಿಯು ಕಾಲೇಜಿನ ಪ್ರವೇಶ ಪರೀಕ್ಷೆ ಡಿಸೆಂಬರ್ 22ರಿಂದ ಆರಂಭ

ಧಾರವಾಡ: ಸುಮಾರು ವರ್ಷಗಳಿಂದ ಉತ್ತಮವಾದ, ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುವ ಧಾರವಾಡ ಅರ್ಜುನ ಸೈನ್ಸ್ ಪಿಯು ಕಾಲೇಜಿನ ಪ್ರವೇಶ ಪರೀಕ್ಷೆ ಆರಂಭವಾಗಿದೆ.

ಎಸ್,,, ಅರ್ಜುನ ಪಿಯು ಕಾಲೇಜಿನ ಇಡೀ ಧಾರವಾಡಲ್ಲಿ Top Result ನೀಡುತ್ತಾ ಬಂದಿದೆ. ಅದೇ ರೀತಿ ಈ ಬಾರಿಯು ಧಾರವಾಡದ ಶಾನಭಾಗ ಬಿಲ್ಡಿಂಗ್ ಎಲ್ಐಸಿ ಕ್ವಾಟರ್ಸ್ ಟೋಲ್ ನಾಕಾ ಹತ್ತಿರವಿರುವ ಅರ್ಜನ ಸೈನ್ಸ್‌ ಪಿಯು ಕಾಲೇಜದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಪ್ರಾರಂಭವಾಗಿದೆ.

ಅರ್ಜುನ ಸೈನ್ಸ್‌ ಪಿಯು ಕಾಲೇಜಿನ ಪ್ರವೇಶ ಪರೀಕ್ಷೆ ದಿನಾಂಕಗಳು ಈ ರೀತಿ ಇವೆ ನೋಡಿ, ಧಾರವಾಡದಲ್ಲಿ ಡಿಸೆಂಬರ್ 22 ಮತ್ತು 29, ಶಿರಿಸಿ ಮತ್ತು ಯಲ್ಲಾಪುರ ಡಿಸೆಂಬರ್ 25 ಹಾಗೂ ಕುಮಟಾ ಜನವರಿ 5 ರಂದು ಪ್ರವೇಶ ಪರೀಕ್ಷೆ ಬರೆಯಲು ಉತ್ತಮವಾದ ಅವಕಾಶ ಕಲ್ಪಿಸಲಾಗಿದೆ.

ಅರ್ಜುನ ಸೈನ್ಸ್ ಕಾಲೇಜು PUC 1st ಮತ್ತು PUC 2nd ದಲ್ಲಿ ( PCMB, PCMCS, PCMS) ಉತ್ತಮವಾದ ಫಲಿತಾಂಶ ಪಡೆದುಕೊಂಡಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೊಬೈಲ್ ನಂಬರ್ : 9845845796, 8073371598, 8073211871 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/12/2024 06:34 pm

Cinque Terre

242.81 K

Cinque Terre

0

ಸಂಬಂಧಿತ ಸುದ್ದಿ