ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಿದ್ದಾರೂಢರ ಮಠದಲ್ಲಿ ಕಾರ್ತಿಕೋತ್ಸವ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಸದ್ಗುರು ಸಿದ್ದರೂಢರ ಮಠದಲ್ಲಿ, ನಿನ್ನೆ ದಿನ ಅಮವಾಸ್ಯೆ ನಿಮಿತ್ತವಾಗಿ ಲಕ್ಷ ದೀಪೋತ್ಸವ ಕಾರ್ತಿಕೋತ್ಸವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತಿ ವಿಜೃಂಭಣೆಯಿಂದ ನಡೆಯಿತು.

ತಡರಾತ್ರಿ ಭಕ್ತರು ಸಿದ್ದಾರೂಢರ ಮಠದಲ್ಲಿ ದೀಪ ಹಚ್ಚಿ ವಿಶೇಷವಾಗಿ ಆಚರಣೆ ಮಾಡಿದರು. ಈ ಕಾರ್ತಿಕೋತ್ಸವ ದೀಪಗಳ ಸಂಭ್ರಮ ನೋಡುತ್ತಿದ್ದರೆ ಎರಡು ಕಣ್ಣು ಸಾಲದು ಎಂಬ ಭಾವನೆ ಮೂಡಿತು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/12/2024 10:58 am

Cinque Terre

51.32 K

Cinque Terre

1

ಸಂಬಂಧಿತ ಸುದ್ದಿ