ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲ್ಲಾಪುರ : ಮನೆ ಮುಂದೆ ನಿಲ್ಲಿಸಿಟ್ಟ ಸ್ಕೂಟಿ ಕಳವು

ಯಲ್ಲಾಪುರ : ಮನೆ ಮುಂದೆ ನಿಲ್ಲಿಸಿಟ್ಟ ಸ್ಕೂಟಿ ಕಳವು

ಯಲ್ಲಾಪುರ

ಮನೆಯ ಮುಂದೆ ನಿಲ್ಲಿಸಿಟ್ಟ 60 ಸಾವಿರ ರೂ ಮೌಲ್ಯದ ಸ್ಕೂಟಿ ಕಳ್ಳತನವಾದ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

ಪಟ್ಟಣದ ಇಸ್ಲಾಂ ಗಲ್ಲಿಯಲ್ಲಿ ವಾಸವಾಗಿರುವ ವಿದ್ಯಾರ್ಥಿನಿ ಸವಣಗೆರೆಯ ಸೌಮ್ಯಾ ಕರಾಡೇಕರ್ ಅವರು ತಮ್ಮ ನೀಲಿ ಬಣ್ಣದ ಸುಜುಕಿ ಎಕ್ಸೆಸ್ ಸ್ಕೂಟಿಯನ್ನು ಮನೆಯ ಮುಂದೆ ನಿಲ್ಲಿಸಿಟ್ಟಿದ್ದರು. ಯಾರೋ ಕಳ್ಳರು ಸ್ಕೂಟಿಯನ್ನು ಕದ್ದೊಯ್ದಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಕೂಟಿಯ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

30/11/2024 12:27 pm

Cinque Terre

10.4 K

Cinque Terre

0

ಸಂಬಂಧಿತ ಸುದ್ದಿ