ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಬಿಜೆಪಿ, ಜೆಡಿಎಸ್ ಅನೈತಿಕ ಸಂಬಂಧಕ್ಕೆ ಮತದಾರರ ಉತ್ತರ - ತನ್ವೀರ್ ಸೇಠ್

ಮೈಸೂರು: ರಾಜ್ಯದಲ್ಲಿ ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್‌ಗೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ವಾಲ್ಮಿಕಿ ಹಗರಣ, ವಕ್ಫ್ ವಿಚಾರ, ಮುಡಾ ವಿಚಾರ ಬೇರೆ ಬೇರೆ ವಿಚಾರಕ್ಕೆ ಟೀಕೆ ಮಾಡುವ ಕೆಲಸ ಮಾಡುತ್ತಿತ್ತು. ಆದರೆ, ಈ ಗೆಲುವು ನಮಗೆ ಸಂತೋಷ ತಂದಿದೆ. ಬೇರೆ ಯಾವ ವಿಚಾರವನ್ನು ನಾನು ಮಾತನಾಡಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

Edited By : Manjunath H D
PublicNext

PublicNext

24/11/2024 07:29 am

Cinque Terre

32.46 K

Cinque Terre

1

ಸಂಬಂಧಿತ ಸುದ್ದಿ