ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಮಹಾರಾಷ್ಟ್ರ ಚುನಾವಣೆ ಬಂದೋಬಸ್ತ್‌ಗೆ ಜಿಲ್ಲೆಯ 400 ಗೃಹರಕ್ಷಕ ಸಿಬ್ಬಂದಿ

ಕಾರವಾರ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಬಂದೋಬಸ್ತ್‌ಗೆ ಜಿಲ್ಲೆಯಿಂದ 400 ಗೃಹ ರಕ್ಷಕ ಸಿಬ್ಬಂದಿ ತೆರಳಿದ್ದಾರೆ.

ಈ ತಂಡವು ಕೊಲ್ಲಾಪುರ ಜಿಲ್ಲೆಗೆ ತಲುಪಲಿದ್ದು, 50 ಮಹಿಳಾ ಗೃಹ ರಕ್ಷಕ ಸಿಬ್ಬಂದಿ ಹೊಂದಿದೆ.‌ ಜಿಲ್ಲೆಯ ಸಿಬ್ಬಂದಿಯು ನ. 21 ರವರೆಗೆ ಚುನಾವಣಾ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲಿದ್ದು, ಅವರಿಗೆ ಮಹಾರಾಷ್ಟ್ರ ಸರಕಾರವು ದಿನಕ್ಕೆ 1,080 ರೂ. ಭತ್ಯೆ ನೀಡಲಿದೆ ಎಂದು ಜಿಲ್ಲಾ ಕಮಾಂಡೆಂಟ್ ಡಾ. ಸಂಜು ನಾಯಕ‌ ತಿಳಿಸಿದ್ದಾರೆ.‌

Edited By : Abhishek Kamoji
Kshetra Samachara

Kshetra Samachara

17/11/2024 08:34 pm

Cinque Terre

11.72 K

Cinque Terre

0

ಸಂಬಂಧಿತ ಸುದ್ದಿ