ಸಿದ್ದಾಪುರ : ಹುಲ್ಲು ತರಲು ಗದ್ದೆಗೆ ಹೋದ ರೈತನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಕೋಲಸಿರ್ಸಿಯಲ್ಲಿ ನಡೆದಿದೆ. ಕೃಷ್ಣ ಕರಿಯಾ ನಾಯ್ಕ (63) ಮೃತ ದುರ್ದೈವಿಯಾಗಿದ್ದಾನೆ. ಮೃತನು ಪತ್ನಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಪತ್ನಿ ಶಾರದ ನೀಡಿದ ದೂರಿನನ್ವಯ ದೂರು ದಾಖಲಾಗಿದೆ.
Kshetra Samachara
03/12/2024 01:49 pm