ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಾರೆಂಟ್ ಹಿನ್ನೆಲೆ ಬಿಗ್ ಬಾಸ್ ಮನೆ ಬಿಟ್ಟು ಕೋರ್ಟ್‌ಗೆ ಹಾಜರಾದ ಚೈತ್ರಾ ಕುಂದಾಪುರ

ಬೆಂಗಳೂರು: ಬಿಗ್ ಮನೆಯಿಂದ ಚೈತ್ರಾ ಕುಂದಾಪುರ ಹೊರಗೆ ಬಂದಿದ್ದಾರೆ. ಪ್ರಕರಣವೊಂದರಲ್ಲಿ ವಾರೆಂಟ್ ಇದ್ದ ಹಿನ್ನೆಲೆ ಚೈತ್ರಾ ಇಂದು ಕೋರ್ಟ್ ಗೆ ಹಾಜರಾಗಿದ್ದಾರೆ. ನಗರದ ಮೊದಲನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿ ಮರಳಿ ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎಂದು ಹೇಳಲಾಗ್ತಿದೆ.

ಬಿಗ್ ಬಾಸ್ ಇತಿಹಾಸದಲ್ಲಿ ಕೇಸ್ ಮೇಲೆ ಹೊರಗೆ ಬಂದಿರೋದು ಇವರೇ ಮೊದಲು. ಇನ್ನೂ ಈ ಹಿಂದಿನ ಸೀಸನ್ ನಲ್ಲಿ ವರ್ತೂರ್ ಸಂತೋಷ್ ಹುಲಿ ಉಗುರು ಧರಿಸಿ ಕೋರ್ಟ್, ಜೈಲು ಅಂತ ಹೊರಗೆ ಬಂದಿದ್ರು.

Edited By : Suman K
PublicNext

PublicNext

03/12/2024 01:04 pm

Cinque Terre

40.24 K

Cinque Terre

1

ಸಂಬಂಧಿತ ಸುದ್ದಿ