ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಕಾನೂನು ಅರಿವಿಗೆ ಶಿಬಿರಗಳು ಅವಶ್ಯ - ಶೋಭಾ ಬಿ.ಜಿ

ಮಂಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಭಾರತದ ಕಾನೂನು ನೆರವು ಘಟಕ ಸಹಯೋಗದಲ್ಲಿ ಕಾನೂನು ಮಾಹಿತಿ ಶಿಬಿರವನ್ನು , ಮುಲ್ಕಿ ವಿಜಯ ಕಾಲೇಜು ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿ.ಜಿ “ಜನರಲ್ಲಿ ಕಾನೂನು ಸಾಕ್ಷರತೆಯನ್ನು ಮತ್ತು ಅರಿವನ್ನು ಮೂಡಿಸಲು ಶಿಬಿರಗಳು ಸಹಕಾರಿ ಎಂದರು .

ಡೇನಿಯಲ್ ದೇವರಾಜ್ ಮಾತನಾಡಿ “ಸಮಾಜದ ದುರ್ಬಲ ವರ್ಗಗಳಿಗೆ ನ್ಯಾಯ ಪಡೆಯುವ ಅವಕಾಶ ತಪ್ಪಿ ಹೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ನೀಡಲಾಗಿದ್ದು ಸದುಪಯೋಗಪಡಿಸುವಂತೆ ಮನವಿ ಮಾಡಿದರು .

Edited By : PublicNext Desk
Kshetra Samachara

Kshetra Samachara

14/11/2024 02:49 pm

Cinque Terre

724

Cinque Terre

0

ಸಂಬಂಧಿತ ಸುದ್ದಿ