ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ : ವಿಡಿಯೋ ವೈರಲ್‌ !

ಇಂದೋರ್‌ : ದುಷ್ಕರ್ಮಿಗಳ ಗುಂಪೊಂದು ವೈದ್ಯರೂ ಸೇರಿದಂತೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರುವ ಭೀಕರ ಘಟನೆ ಇಂದೋರ್‌ ನ ಮಹಾರಾಜಾ ಯಶವಂತರಾವ್‌ ಆಸ್ಪತ್ರೆಯಲ್ಲಿ ರಾತ್ರಿ ನಡೆದಿದೆ.

ದೀಪಕ್‌ ಸೋಲಂಕಿ ಮತ್ತು ಪ್ರದೀಪ್‌ ಸೋಲಂಕಿ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಇಬ್ಬರೂ ಸಹ ಸಣ್ಣ ಮಗುವೊಂದನ್ನು ಚಿಕಿತ್ಸೆಗಾಗಿ ಕರೆತಂದಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಡಬಲ್‌ ಬೆಡ್‌ ಖಾಲಿ ಇರಲಿಲ್ಲ. ಇದಕ್ಕಾಗಿ ಸೋದರರಿಬ್ಬರೂ ಕ್ಯಾತೆ ತೆಗೆದಿದ್ದರು. ಬಳಿಕ ಸಿಂಗಲ್‌ ಬೆಡ್‌ ನೀಡಲಾಯಿತಾದರು ಚಿಕಿತ್ಸೆಯಿಂದ ನಮಗೆ ತೃಪ್ತಿಯಾಗಿಲ್ಲ ಎಂದು ಇಬ್ಬರೂ ಆಸ್ಪತ್ರೆಯ ಸಿಬ್ಬಂದಿಗಳನ್ನು ಥಳಿಸಿದ್ದಲ್ಲದೇ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು.

Edited By :
PublicNext

PublicNext

14/11/2024 02:27 pm

Cinque Terre

79.9 K

Cinque Terre

2