ಕಲಘಟಗಿ: ತಾಲೂಕಿನಮುತ್ತಗಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಶುಕ್ರವಾರ ಸಂಜೆ ಗ್ರಾಮದಲ್ಲಿ ಗುಡುಗು ಸಿಡಿಲು ಸಹಿತ ಮಳೆ ಸುರಿದಿದ್ದು,ಗ್ರಾಮದ ಹನುಮಂತಪ್ಪ ಕರೆಪ್ಪ ಮುಷಪ್ಪನವರ ಎಂಬುವರ ಮನೆಯ ಹಿತ್ತಲಲ್ಲಿನಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿ ಹಾನಿಯಾಗಿದೆ.
Kshetra Samachara
19/02/2021 10:21 pm