ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಔಷಧ ಪರಿವೀಕ್ಷಕರಿಗೆ ಸಸಿ ನೀಡಿ ಅಭಿನಂದನೆ

ಹುಬ್ಬಳ್ಳಿ: ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಹಾಯಕ ಔಷಧ ನಿಯಂತ್ರಕರ ಕಛೇರಿ ಹುಬ್ಬಳ್ಳಿಯಲ್ಲಿ ಔಷಧ ಪರೀವೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ ದಯಾನಂದ ಕಾಡದೇವರ ಇವರಿಗೆ ಸಸಿ ನೀಡಿ ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ಗ್ರೋ ಗ್ರೀನ್ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡoಗನವರ, ಸಹಾಯಕ ಔಷಧ ನಿಯ0ತ್ರಕರಾದ ಅಜಯ ಮುದಗಲ್, ಮಲ್ಲಿಕಾರ್ಜುನ ಕೆ.ಎಸ್, ಸೋಮನಾಥ ಮೆಡಿಕಲ್ ನ ರಾಜಣ್ಣ ಪವಾರ, ಚಂದ್ರಶೇಖರ ಏರಿಮನಿ, ಸಂಜಯ ಶೆಟ್ಟಿ, ಸಂತೋಷ ಕುಲಕರ್ಣಿ ಹಾಗೂ ಕಛೇರಿ ಸಿಬ್ಬಂದಿಗಳು ಉಪಸ್ತಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

03/11/2020 10:01 pm

Cinque Terre

12.52 K

Cinque Terre

0

ಸಂಬಂಧಿತ ಸುದ್ದಿ