ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:ಯುವಕನಿಗೆ ದಂಡ ಹಾಕಿ ಚಳಿ ಬಿಡಿಸಿದ ಇನ್ಸ್ಪೆಕ್ಟರ್ ಕಾಡದೇವರಮಠ

ಹುಬ್ಬಳ್ಳಿ: ಯುವಕನೊಬ್ಬ ನಿನ್ನೆ ಸಾಯಂಕಾಲ ನಗರದ ಚನ್ನಮ್ಮ ಸರ್ಕಲ್ ಬಳಿ ರಾಂಗ್ ರೂಟ್ ನಲ್ಲಿ ಬಂದಿದ್ದಲ್ಲದೇ, ಯದ್ವಾತದ್ಬಕ್ ಚಾಲನೆ ಮಾಡುತ್ತಿದ್ದನ್ನು ಗಮನಿಸಿದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಾಡದೇವರಮಠ ಅವರು ಯುವಕನನ್ನು ತಡೆದು ದಂಡ ಹಾಕಿ ಚಳಿ ಬಿಡಿಸಿದ್ದಾರೆ. ಇನ್ನೊಂದು ಬಾರಿ ಈ ರೀತಿ ಮಾಡಿದರೆ ಬೈಕ್ ಸೀಜ್ ಮಾಡಲಾಗುತ್ತದೆ ಎಂದು ವಾರ್ನ್ ಮಾಡಿ ಕಳಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/04/2022 09:34 am

Cinque Terre

39.76 K

Cinque Terre

1

ಸಂಬಂಧಿತ ಸುದ್ದಿ