ಹುಬ್ಬಳ್ಳಿ: ಅದು ಪ್ರಖ್ಯಾತಿ ಮತ್ತು ಕುಖ್ಯಾತಿಗಳೆರೆಡನ್ನು ಶ್ರೇಣೀಕೃತ ಹಂತದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ಉತ್ತರ ಕರ್ನಾಟಕದ ಹೆಬ್ಬಾಗಿಲು.ಈ ಹೆಬ್ಬಾಗಿಲಿನ ಕಾವಲುಗಾರನಂತೆ ದಕ್ಷ ಪೊಲೀಸ್ ಅಧಿಕಾರಿಯೊಬ್ಬರು ಹು-ಧಾ ಮಹಾನಗರಕ್ಕೆ ಆಗಮಿಸಿದ್ದಾರೆ.ಆ ಅಧಿಕಾರಿ ಬರುತ್ತಲೇ ಹತ್ತು ಹಲವಾರು ಸಮಸ್ಯೆಗಳು ಮುಂದಿವೆ..ಏನಿದು ಸವಾಲು ಬಂದಿದ್ದಾರೂ ಯಾರು ಅಂತೀರಾ ಇಲ್ಲಿದೆ ನೋಡಿ...
Kshetra Samachara
25/10/2020 06:45 pm