ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಘನತ್ಯಾಜ್ಯ ನಿರ್ವಹಣೆಗೆ ಖರೀದಿಸಿದ್ದ ವಾಹನಗಳಿಗೆ ಸಚಿವರಿಂದ ಚಾಲನೆ

ನವಲಗುಂದ : ನವಲಗುಂದ ಪುರಸಭೆಯ ವತಿಯಿಂದ ಸ್ವಚ್ಛ ಭಾರತ ಮಿಷನ್ ಹಾಗೂ 15ನೇ ಹಣಕಾಸು ಅನುದಾನದಡಿ ಪುರಸಭೆಯ ಘನತ್ಯಾಜ್ಯ ನಿರ್ವಹಣೆಗೆ ಖರೀದಿಸಿದ ವಾಹನಗಳ ಪೂಜಾ ಸಮಾರಂಭದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭಾಗವಹಿಸಿದ್ದರು. ಪೂಜಾ ಕಾರ್ಯಕ್ರಮದ ನಂತರ ರಿಬ್ಬನ್ ಕತ್ತರಿಸಿ, ಟ್ರ್ಯಾಕ್ಟರ್ ಚಲಾಯಿಸುವುದರೊಂದಿಗೆ ಹಸಿರು ಭಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

ಮಹೇಂದ್ರ ಫ್ರೆಂಟ್ ಲೋಡರ ವಿಶ್ ಬ್ಯಾಕ್ ಹೊಯ್ -30.80 ಲಕ್ಷಗಳು 14ನೇ ಹಣಕಾಸು ಯೋಜನೆಯ ಮರು ಹೊಂದಾಣಿಕೆಯ ಮೊತ್ತ, ಆಟೋ ಟಿಪ್ಪರ್ 03 ಸಂಖ್ಯೆ-26.00 ಲಕ್ಷಗಳು 15 ನೇ ಹಣಕಾಸು ಯೋಜನೆ, ಟ್ರಾಕ್ಟರ್ಸ್ ಹಾಗು ಟ್ರೈಲರಗಳು 02, ಸಂಖ್ಯೆ-19.80 ಲಕ್ಷ 15 ನೇ ಹಣಕಾಸು ಯೋಜನೆ, ವೆಹಿಕಲ್ ಅಮೊಂಟೆಡ್ ಫಾಗಿಂಗ್ ಮಷೀನ್ 6.40 ಲಕ್ಷಗಳು 15 ನೇ ಹಣಕಾಸು ಯೋಜನೆ ಹಾಗೂ ಟ್ರೈಲರ ಮೌಂಟೆಡ್ ಸಕ್ಷನ್ ಮಶಿನ್- 10.00 ಲಕ್ಷಗಳು ಅಮೃತ ನಿರ್ಮಲ ನಗರ ಯೋಜನೆ ಅಡಿಯಲ್ಲಿ ಖರೀದಿಸಲಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/08/2022 08:38 pm

Cinque Terre

72.95 K

Cinque Terre

0

ಸಂಬಂಧಿತ ಸುದ್ದಿ