ಹುಬ್ಬಳ್ಳಿ : ಬೇಸಿಗೆ ಶುರುವಾಗಿದೆ. ಕುಡಿಯುವ ನೀರು ಅತಿ ಮುಖ್ಯ ಇಂತಹ ಸಂದರ್ಭದಲ್ಲಿ ಹುಬ್ಬಳ್ಳಿಯ ದಾಜೀಬಾನ ಪೇಟೆಯಲ್ಲಿ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲದಿಂದ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ಯಾವುದೇ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ.
ಈಗಾಗಲೇ ನಗರದ ಬಹುತೇಕ ಪ್ರದೇಶದಲ್ಲಿ ನೀರಿನ ಅಭಾವವಿರುವ ಮಧ್ಯೆಯೇ ಅವೈಜ್ಞಾನಿಕ ಕಾಮಗಾರಿಯಿಂದ ಈಗಾ ನೀರು ಪೋಲಾಗುತ್ತಿರುವುದಕ್ಕೆ ಜನ ಆಕ್ರೋಶಗೊಂಡಿದ್ದಾರೆ.
Kshetra Samachara
17/02/2022 04:37 pm