ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಡಿಯುವ ನೀರಿನ ಜೊತೆ ಗಟರ್ ನೀರು ಮಿಶ್ರಣ! ಅನಾರೋಗ್ಯದತ್ತ ಈ ವಾರ್ಡ್ ಜನರು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಎತ್ತ ದಾಪುಗಾಲು ಹಾಕುತ್ತಿದ್ದರು, ಅನೇಕ ನಗರಗಳಲ್ಲಿ ಕುಡಿಯುವ ನೀರಿನ ಜೊತೆ ಒಳಚರಂಡಿ ನೀರು ಮಿಶ್ರಣವಾಗಿ ಬರುತ್ತಿರುವುದು ವಿಪರ್ಯಾಸವಾಗಿದೆ.

78 ನೇ ವಾರ್ಡಿನ ಹೂಗಾರ್ ಪ್ಲಾಟಿನಲ್ಲಿ ಅನೇಕ ಮನೆಗಳಿಗೆ ಗಟರ್ ನೀರು ಮಿಶ್ರಿತ ಕುಡಿಯುವ ನೀರು ಬರುತ್ತಿದೆ. ಇದೇ ನೀರನ್ನು ಕುಡಿಯುವುದು ಜನರ ಅನಿವಾರ್ಯತೆಯಾಗಿದೆ. ಈ ಕುರಿತು ಜಲಮಂಡಳಿ ಅಧಿಕಾರಿಗಳಿ ಮತ್ತು ಪಾಲಿಕೆ ಅಧಿಕಾರಿಗಳಿಗೂ ಮಾಹಿತಿ ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತಿದ್ದು ಇದರ ಬಗ್ಗೆ ಜಲಮಂಡಳಿಯು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

04/09/2021 12:04 pm

Cinque Terre

68.19 K

Cinque Terre

7

ಸಂಬಂಧಿತ ಸುದ್ದಿ