ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ಗೋವಾ ವಿಮಾನಯಾನ ಸೇವೆ ಪುನರಾರಂಭ

ಹುಬ್ಬಳ್ಳಿ: ಕೆಲ ದಿನಗಳಿಂದ ಸ್ಥಗಿತವಾಗಿದ್ದ ಹುಬ್ಬಳ್ಳಿ ಗೋವಾ ನಡುವಿನ ಇಂಡಿಗೋ ವಿಮಾನ ಸೇವೆ ಪುನರಾರಂಭಗೊಂಡಿದೆ.

ಸಂಜೆ 6ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ, 7ಗಂಟೆಗೆ ಗೋವೆಯ ದಾಬೋಲಿಯಂ ವಿಮಾನ ನಿಲ್ದಾಣ ತಲುಪಲಿದೆ. ಮತ್ತು 7-30 ಕ್ಕೆ ಅಲ್ಲಿಂದ ವಾಪಸ್ ಹುಬ್ಬಳ್ಳಿಗೆ ಬರಲಿದೆ.

Edited By : Nagaraj Tulugeri
Kshetra Samachara

Kshetra Samachara

20/01/2021 12:57 pm

Cinque Terre

21.01 K

Cinque Terre

0

ಸಂಬಂಧಿತ ಸುದ್ದಿ