ನವಲಗುಂದ : ಕಾಮಗಾರಿ ಆರಂಭವಾಗಿ ಹೆಚ್ಚು ಕಡಿಮೆ ಒಂದು ತಿಂಗಳು ಕಳೆದಿದೆ. ಆದರೆ ಈ ಕಾಮಗಾರಿಯಿಂದಾಗಿ ವಾಹನ ಸವಾರರಿಗೆ ಅಪಘಾತದ ಆತಂಕವೇ ಹೆಚ್ಚಾಗಿ ಕಾಡ ತೊಡಗಿದೆ.
ಈಗ ನೀವು ನೋಡುತ್ತಿರುವ ದೃಶ್ಯಗಳು ನವಲಗುಂದದ ಬಸವೇಶ್ವರ ನಗರಕ್ಕೆ ಹೋಗುವ ರಸ್ತೆ, ಈ ರಸ್ತೆ ಬಗ್ಗೆ ಈಗಾಗಲೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಸಹ ಬಿತ್ತರಿಸಿತ್ತು, ಆದರೂ ಈ ರಸ್ತೆಯ ಅಗಲೀಕರಣವಾಗಲಿ ಅಥವಾ ರಸ್ತೆ ಮೇಲೆ ಹಾಕುತ್ತಿರುವ ಮಣ್ಣನ್ನಾಗಲಿ ತೆರವು ಮಾಡಲಾಗಿಲ್ಲಾ, ಇದರಿಂದ ವಾಹನ ಸವಾರರಿಗೆ ಮತ್ತು ಸ್ಥಳೀಯರಿಗೆ ತಲೆ ನೋವಾಗಿದೆ.
Kshetra Samachara
04/01/2021 09:39 pm