ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬೈ ಬೈ ವಿಕೇಂಡ್ ಕರ್ಫ್ಯೂ, ವ್ಯಾಪಾರ ಖುಷ್ !

ಕುಂದಗೋಳ : ಕಳೆದ ಎರೆಡು ವಾರಗಳಿಂದ ಕೊರೊನಾ ಮೂರನೇ ಅಲೆ ಮುಂಜಾಗ್ರತೆ ಕ್ರಮವಾಗಿ ಸರ್ಕಾರ ಜಾರಿಗೆ ತಂದಿದ್ದ, ವಿಕೇಂಡ್ ಕರ್ಫ್ಯೂ ಈ ವಾರ ಇಲ್ಲಾ ಎಂದಿದ್ದಕ್ಕೆ ಎಲ್ಲ ವ್ಯಾಪಾರಿ ವರ್ಗದವರು ಖುಷ್ ಆಗಿದ್ದಾರೆ.

ಹಾಗೇ ! ಸರ್ಕಾರಕ್ಕೆ ಧನ್ಯವಾದ ಎಂದಿದ್ದಾರೆ.

ಹೌದು ! ಬೀದಿ ಬದಿ ವ್ಯಾಪಾರಸ್ಥರು, ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಮುಖ್ಯವಾಗಿ ಹಣ್ಣು, ತರಕಾರಿ, ಹೂ, ಪಾನಶಾಪ್ ಹೀಗೆ ಎಲ್ಲಾ ವ್ಯಾಪಾರ ಚಟುವಟಿಕೆಗೆ ವೀಕೆಂಡ್ ಕರ್ಫ್ಯೂ ಕಳೆದ ಎರೆಡು ವಾರದಿಂದ ಬರೆ ಎಳೆದಿತ್ತು.

ಇಂದು, ಆ ವಿಕೇಂಡ್ ಕರ್ಫ್ಯೂ ಇಲ್ಲಾ, ಎಂಬುದು ವ್ಯಾಪಾರಸ್ಥರ ಚಟುವಟಿಕೆಗೆ ಲಾಭದಾಯಕವಾಗಿದೆ, ಈ ಬಗ್ಗೆ ವ್ಯಾಪಾರಸ್ಥರ ಮಾತು ಕೇಳಿ.

ಒಟ್ಟಾರೆ ಸರ್ಕಾರ ಏನೇ ಮಾಡ್ಲಿ, ಈ ವಿಕೇಂಡ್ ಕರ್ಫ್ಯೂ ಲಾಕ್ ಡೌನ್'ನಂತಹ ನಿರ್ಧಾರ ಕೈ ಬಿಡಿ ಎನ್ನುವ ಜನಾಭಿಪ್ರಾಯಕ್ಕೆ ಗಮನ ನೀಡಬೇಕಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
Kshetra Samachara

Kshetra Samachara

22/01/2022 03:47 pm

Cinque Terre

72.81 K

Cinque Terre

0

ಸಂಬಂಧಿತ ಸುದ್ದಿ