ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚೆನ್ನಮ್ಮ ಸರ್ಕಲ್ ಫ್ಲೈ ಓವರ್ ಬೇಕು...ಆದರೆ ಕಳಪೆ ಕಾಮಗಾರಿ ಬೇಡ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ನಿರ್ಧಾರ ಸ್ವಾಗತಾರ್ಹವಾಗಿದೆ.ಕಳಪೆ ಕಾಮಗಾರಿ ಮಾಡದೇ ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯನ್ನು ನೀಡಬೇಕು ಎಂದು ಶ್ರೀದತ್ತ ಇನ್ಪ್ರಾಟೆಕ್ ಆ್ಯಂಡ್ ಪ್ರಕಾಶ ಎಂಟರ್ಪ್ರೈಸ್ ಮುಖ್ಯಸ್ಥರಾದ ಪ್ರಕಾಶ ಜೋಶಿ ಹೇಳಿದರು..

ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ಯೋಜನೆ ಜಾರಿಗೊಳಿಸಿರುವುದು ನಿಜಕ್ಕೂ ಖುಷಿಯ ವಿಷಯವಾಗಿದೆ. ಆದರೆ ನವಲೂರ ಬ್ರಿಡ್ಜ್ ರೀತಿಯಲ್ಲಿ ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಬೇಡಿ ಎಂದರು.

Edited By :
Kshetra Samachara

Kshetra Samachara

06/10/2020 08:07 pm

Cinque Terre

45.22 K

Cinque Terre

17

ಸಂಬಂಧಿತ ಸುದ್ದಿ