ಹುಬ್ಬಳ್ಳಿ: ಹಿರಿಯ ನಾಗರಿಕರಿಗೆ ಬಸ್ ಪ್ರಯಾಣದ ದರದಲ್ಲಿ ರಿಯಾಯಿತಿ ನೀಡುವ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಸಾರಿಗೆ ಸಂಸ್ಥೆಗಳು ಹಿರಿಯ ನಾಗರಿಕರಿಗೆ ನೀಡುತ್ತಿದ್ದ ಬಸ್ ಟಿಕೆಟ್ ನ ಶೇ 25ರಷ್ಟು ರಿಯಾಯಿತಿಯನ್ನು ವಾಪಸ್ ಪಡೆದಿದ್ದು, ಇದೀಗ ಸಾವಿರಾರು ಸೀನಿಯರ್ ಸಿಟಿಜನ್ಸ್ ಪೂರ್ಣ ಪ್ರಮಾಣದ ಹಣ ತೆತ್ತು ಸಂಚರಿಸುವಂತಾಗಿದ್ದು, ಸರಕಾರದ ಉದ್ದೇಶ ನೆಲಕಚ್ಚಿದಂತಾಗಿದೆ.
Kshetra Samachara
06/11/2020 04:37 pm