ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಾಲೂಕಾ ಆಸ್ಪತ್ರೆಗೂ ಬಂದ ಕೋವಿಡ್-19 ಲಸಿಕೆ: ವಿತರಣೆಗೆ ಅಗತ್ಯ ಸಿದ್ಧತೆ

ಕಲಘಟಗಿ:ಪಟ್ಟಣದಲ್ಲಿನ‌ ತಾಲೂಕಾ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ವಿತರಣೆಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕರೋನ ವಾರಿಯರ್ಸ್‌ ಗಳಿಗೆ ಲಸಿಕೆ ವಿತರಣೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಈಗಾಗಲೇ ಜಿಲ್ಲಾ ಆಸ್ಪತ್ರೆಯಿಂದ ಲಸಿಕೆಯನ್ನು,ತಾಲೂಕಾ ಆಸ್ಪತ್ರೆಗೆ ತಂದು‌ ಕೋಲ್ಡ್ ಸ್ಟೋರೇಜ್ ‌ಮಾಡಲಾಗಿದೆ.

ಲಸಿಕಾ ವಿತರಣೆಯ ಸಿದ್ದತೆಯನ್ನು ತಾಲೂಕಾ ಆರೋಗ್ಯಾಧಿಕಾರಿ‌ ಡಾ ಬಸವರಾಜ ಬಾಸೂರ ಹಾಗೂ ಮುಖ್ಯ ಆಡಳಿತ ವೈದ್ಯಾಧಿಕಾರಿ ಎಮ್ ಎಸ್ ಚವ್ಹಾಣ ಪರಿಶೀಲನೆ ಮಾಡಿದರು.ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

15/01/2021 09:34 pm

Cinque Terre

37.31 K

Cinque Terre

0

ಸಂಬಂಧಿತ ಸುದ್ದಿ