ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕಟ್ಟುನಿಟ್ಟಿನಿಂದ ಪಾಲನೆಯಾಗುತ್ತಿದೆ ಕೋವಿಡ್ ಮಾರ್ಗಸೂಚಿ

ನವಲಗುಂದ ತಾಲ್ಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸಂಖ್ಯೆ ಹಿನ್ನೆಲೆಯಲ್ಲಿ ಈಗಾಗಲೇ ನವಲಗುಂದ ತಾಲೂಕಾ ಆಸ್ಪತ್ರೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನಾವಶ್ಯಕ ತಿರುಗಾಟಕ್ಕೆ ನಿಷೇಧ ಹೇರಿದ್ದು, ಆಸ್ಪತ್ರೆಗೆ ಬರುವವರು ಖಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಕ್ರಮವನ್ನು ಜಾರಿ ಮಾಡಿದೆ.

ಇನ್ನು ತಾಲೂಕಾ ಆಸ್ಪತ್ರೆಯಲ್ಲಿ ಒಟ್ಟು ಏಳು ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಐದು ಸೋಂಕಿತರು ಗುಣವಾಗಿದ್ದು, ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ತಾಲೂಕಾ ಆಸ್ಪತ್ರೆಯ ವೈದ್ಯಕೀಯ ಮುಖ್ಯಾಧಿಕಾರಿ ರೂಪಾ ಕಣಗಿ ಮಾತನಾಡಿದ್ದು ಹೀಗೆ...

Edited By : Manjunath H D
Kshetra Samachara

Kshetra Samachara

19/01/2022 01:17 pm

Cinque Terre

52.13 K

Cinque Terre

0

ಸಂಬಂಧಿತ ಸುದ್ದಿ