ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಕೊವೀಡ್ ವಾರಿಯರ್ಸ್‌ ಗೆ ಸನ್ಮಾನ

ಕಲಘಟಗಿ: ತಾಲೂಕಿನಲ್ಲಿಕೊವೀಡ್ ವಾರಿಯರ್ಸ್‌ ಗೆ ತಾಲೂಕಾ ಪಂಚಾಯತ ಸಭಾ ಭವನದಲ್ಲಿ‌ ಕಲಘಟಗಿ ತಾಲೂಕಾ ಪಂಚಾಯಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಂ ಎಸ್ ಮೇಟಿ,ತಾಲೂಕಾ ಆಸ್ಪತ್ರೆಯ ನೊಡಲ್ ಅಧಿಕಾರಿ ಡಾ.ಬಸವರಾಜ,ಪತ್ರಕರ್ತರ ಪರವಾಗಿ ಸಂಘದ ಅಧ್ಯಕ್ಷ ರಮೇಶ ಸೋಲಾರಗೊಪ್ಪ ಅವರನ್ನು‌ ಸನ್ಮಾನಿಸಲಾಯಿತು.

ಸನ್ಮಾನಿತರಿಗೆ ತೋಟಗಾರಿಕೆ ಇಲಾಖೆಯಿಂದ ತೆಂಗಿನ‌ ಸಸಿಗಳನ್ನು‌ ನೀಡಲಾಯಿತು.ತಾ ಪಂ ಅಧ್ಯಕ್ಷೆ ಸುನೀತಾ ಮೇಲಿನಮನಿ,ಉಪಾಧ್ಯಕ್ಷ ಚಂದ್ರಗೌಡ ಪಾಟೀಲ,ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ ಸಿದ್ದಫೂರಮಠ ಇದ್ದರು.

Edited By :
Kshetra Samachara

Kshetra Samachara

22/09/2020 10:50 am

Cinque Terre

12.07 K

Cinque Terre

0

ಸಂಬಂಧಿತ ಸುದ್ದಿ