ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಲೇಡಿಸ್ ಸರ್ಕಲ್ ವತಿಯಿಂದ ಕೀಲು ನೋವು ಮತ್ತು ಪಾರ್ಶ್ವವಾಯು ರೋಗಿಗಳಿಗೆ ಉಚಿತ ತಪಾಸಣಾ ಶಿಬಿರ

ಹುಬ್ಬಳ್ಳಿ- ಕೀಲು ನೋವು ಮತ್ತು ಪಾರ್ಶ್ವವಾಯುಗಳಿಂದ ಬಳಲುತ್ತಿರುವ ರೋಗಿಗಳಿಗೆ ಹುಬ್ಬಳ್ಳಿ ಲೇಡೀಸ್ ಸರ್ಕಲ್ 45 , ರೌಂಡ್ ಟೇಬಲ್ 37, ವತಿಯಿಂದ ನಗರದ ಫಿಸಿಯೋಫಿಟ್ ಫಿಸಿಯೋಥೆರಪಿ ಕೇಂದ್ರದಲ್ಲಿ ಉಚಿತ ಚಿಕಿತ್ಸಾ ತಪಾಸಣಾ ಶಿಬಿರವನ್ನು ಹಾಕಿಕೊಳ್ಳಲಾಗಿತ್ತು...

ಇನ್ನೂ ಉಚಿತ ತಪಾಸಣೆ ಶಿಬಿರದಲ್ಲಿ ಒಟ್ಟು 36 ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೀಲು, ಸ್ನಾಯು, ಬೆನ್ನು ನೋವು, ಕುತ್ತಿಗೆ, ಭುಜ, ಮೊಣಕಾಲು ಮತ್ತು ಇತರ ಕೀಲು ನೋವುಗಳಂತಹ ನರ ಸಂಬಂಧಿತ ನೋವು; ಪಾರ್ಶ್ವವಾಯು, ಬೆನ್ನುಹುರಿಯ ಗಾಯಗಳು ಮತ್ತು ಇತರ ನರವೈಜ್ಞಾನಿಕ ಪರಿಸ್ಥಿತಿಗಳಿಂದಾಗಿ ಭಂಗಿ ಸಂಬಂಧಿತ ನೋವು ಮತ್ತು ಪಾರ್ಶ್ವವಾಯು ಅಥವಾ ದೌರ್ಬಲ್ಯವಿರುವ ರೋಗಿಗಳಿಗೆ ವ್ಯಾಯಾಮ ಚಿಕಿತ್ಸೆಯ ಅಗತ್ಯವಿರುವವರಿಗೆ ಉಚಿತ ವ್ಯಾಯಾಮದ ಮೂಲಕ ತಪಾಸಣೆ ನಡೆಸಿದರು. ಈ ಶಿಬಿರದಲ್ಲಿ ಡಾ.ಗೌರಿ ಷಾ,ಹಿಮಾನುಷ್ ಕೋಠಾರಿ,ಮಾನಸಿ ಕೋಠಾರಿ,ಪೂರ್ಣಿಮಾ ಇದ್ದರು.....

Edited By : Manjunath H D
Kshetra Samachara

Kshetra Samachara

25/11/2020 08:19 pm

Cinque Terre

35.67 K

Cinque Terre

4

ಸಂಬಂಧಿತ ಸುದ್ದಿ